ಗವರ್ನರ್ ಕಚೇರಿಯಲ್ಲಿ ಚೈನಾ ಸ್ಪೈ..! ಎಂಥಾ ಯಡವಟ್ಟು ಮಾಡಿಕೊಳ್ತು ಗೊತ್ತಾ ಅಮೆರಿಕಾ..?

ಗವರ್ನರ್ ಕಚೇರಿಯಲ್ಲಿ ಚೈನಾ ಸ್ಪೈ..! ಎಂಥಾ ಯಡವಟ್ಟು ಮಾಡಿಕೊಳ್ತು ಗೊತ್ತಾ ಅಮೆರಿಕಾ..?

Media Masters

1 месяц назад

99,792 Просмотров

Ссылки и html тэги не поддерживаются


Комментарии:

@manjunathmeti6722
@manjunathmeti6722 - 12.09.2024 12:19

Nice information sir 🙏

Ответить
@manjunathmeti6722
@manjunathmeti6722 - 12.09.2024 12:21

ನಮಸ್ತೆ ಗುರುಗಳೇ ಆಂಧ್ರ ಪ್ರದೇಶ ರಾಜ್ಯ ಏಕೆ ವಿಭಜನೆ ಆಯ್ತು...? ಗುರುಗಳೇ ನೀವು ಅದರ ಬಗ್ಗೆ ಒಂದು ವಿಡಿಯೋ ಮಾಡಿ... 🙏🙏

Ответить
@rajshetty132
@rajshetty132 - 12.09.2024 12:27

Then doubts will come on china , they have supported bin Laden to attack 9n world trade centre 😂😂

Ответить
@shetty9343
@shetty9343 - 12.09.2024 12:28

America ಅಲ್ಲೆ ಇಷ್ಟಲ್ಲ ಮಾಡಿದರ್ಅಂದ್ರೆ ನಮ ದೇಶದಲ್ಲಿ ಏನಲ್ಲ ಮಾಡಿದಿರಬಹುದ😅

Ответить
@sanjeev1363
@sanjeev1363 - 12.09.2024 12:29

ಹೌದು sir ನೋಡಕೆ ಸುಮಾರಗಿದಾಳೆ 😂😂😂

Ответить
@RRR........721
@RRR........721 - 12.09.2024 12:30

ನಮ್ಮ ದೇಶದಲ್ಲಿ ಚೈನಾ spai ಬೇಕಾಗಿಲ್ಲ ಹಾಳುಮಾಡೋಕೆ ಬಿಜೆಪಿ ಕಳ್ಳರು ಕಾಂಗ್ರೆಸ್ ನಲ್ಲಿ ಇರೋ ಕಳ್ಳರೆ ಸಾಕು ದೇಶ ಹಾಳು ಮಾಡೋಕೆ

Ответить
@dieselrana7340
@dieselrana7340 - 12.09.2024 12:31

ಇದೇ ರೀತಿ ಕೆಲಸ, ಪಾಕಿಸ್ತಾನ ಮುಸ್ಲಿಂರಿಗೆ ಭಾರತೀಯ ಮುಸ್ಲಿಂರು ಮಾಡುತ್ತಾಯಿದ್ದಾರೆ ಅನಿಸುತ್ತೆ !!!

Ответить
@anandak4491
@anandak4491 - 12.09.2024 12:32

Nice information sir

Ответить
@cashgrepayment7371
@cashgrepayment7371 - 12.09.2024 12:35

ನಮ್ಮ ದೇಶಕ್ಕೆ ಹೊರ ದೇಶದ ಸ್ಪಯ್ಗಳ ಅಗತ್ಯವಿಲ್ಲ, ನಮ್ಮ ದೇಶದ ರಾಹುಲ್ ಗಾಂಧಿ ನೇ ಸಾಕು. ಅವನು ನಮ್ಮ ದೇಶದ ಎಲ್ಲಾ ಗುಪ್ತ ಮಾಹಿತಿಗಳನ್ನು ಹೊರ ದೇಶಗಳಿಗೆ ಕೊಟ್ಟು ಬರುತ್ತಾನೆ

Ответить
@rajaahhk4534
@rajaahhk4534 - 12.09.2024 12:36

Neene sakida gini

Ответить
@kiiiiii419
@kiiiiii419 - 12.09.2024 12:36

ಬೇರೆ ದೇಶದವರು ಬರೀ ಮಾತಲ್ಲೆ ಕಾಲಹರಣ ಮಾಡ್ತಾರೆ
ಆದರೆ ಚೀನಾದವರು ಸೈಲಂಟಾಗಿ ಕೆಲಸ ಮುಗಿಸ್ತಾರೆ

Ответить
@sachinsindhe6321
@sachinsindhe6321 - 12.09.2024 12:38

......ಹೆಣ್ಣು ಒಂದು ಮಾಯೆ 😂😂😂

Ответить
@anandak4491
@anandak4491 - 12.09.2024 12:40

Nice information sir

Ответить
@Kariveeragoida-vu7oi
@Kariveeragoida-vu7oi - 12.09.2024 12:41

Landson

Ответить
@ಜೈಶ್ರೀಕೃಷ್ಣ
@ಜೈಶ್ರೀಕೃಷ್ಣ - 12.09.2024 12:47

ಎಲ್ಲರಿಗಿಂತ ಮೊದಲೇ ನನ್ನ ಭಾರತ ಅಮೇರಿಕಗೆ ಚಳ್ಳೆಹಣ್ಣು ತಿನ್ನಿಸಿತ್ತು ಅಂತ ಹೇಳಿಕೊಳ್ಳಲು ಹೆಮ್ಮೆ ಇದೆ.

Ответить
@shridharniranjan625
@shridharniranjan625 - 12.09.2024 12:48

Good afternoon all friends

Ответить
@garudavihari7902
@garudavihari7902 - 12.09.2024 12:50

ಭಾರತದಲ್ಲಿ ಚೈನಾ ಬೇಹುಗಾರರು ಸಂಸತ್ತಿನಲ್ಲೆ ಇದ್ದಾರೆ ಅವರಮೇಲೆ ಯಾವ ಕ್ರಮ ಇಲ್ವಾ 🤔🤔🤔

Ответить
@sharanvamanjoor6125
@sharanvamanjoor6125 - 12.09.2024 12:51

ಬಸವಣ್ಣ ಬಗ್ಗೆ ವಿಸ್ತಾರ ಮಾಹಿತಿ ಕೊಡಿ ಗುರು

Ответить
@omgurumalleshaomgurumalles6572
@omgurumalleshaomgurumalles6572 - 12.09.2024 12:54

ಎಲ್ಲಾ ದೇಶಗಳಲ್ಲೂ ಕಡ್ಡಿ ಆಡಿಸಿ ಕಡ್ಡಿ ಆಡಿಸಿ ಈ ಅಮೆರಿಕ ಕೂತ್ಕೊಂಡು ತಮಾಷೆ ನೋಡುತ್ತಿತ್ತು.
ಈಗ ಅಮೆರಿಕಕ್ಕೆ ಸರಿಯಾಗಿ ಕಡ್ಡಿ ಆಡ್ಸಿದರು.
ಇದು ಸಾಕಾಗಲ್ಲ ಕಡ್ಡಿ ಆಡಿಸಿದರೆ ಹೆಂಗಿರಬೇಕು ಅಂದ್ರೆ ಇಡೀ ಅಮೆರಿಕಾನೆ ಕಡ್ಡಿ ಒಳಗೆ ಮುಳಗಿಕೊಂಡು ನಾನೆಲ್ಲಿದ್ದೀನಿ ಅಂತಾನೇ ಗೊತ್ತಾಗಬಾರದು ಅಂಗಾಡಸ್ಬೇಕು.

Ответить
@manoharhirematha
@manoharhirematha - 12.09.2024 12:56

ಯಾರನ್ನ ನಂಬಿದ್ರು ಈ ಚೀನಾ ಮತ್ತು ಕಾಂಗ್ರೆಸ್ ನ ನಂಬಕ್ಕೆ ಹೋಗ್ಬಾರ್ದು.... ಇವೆರಡು ಒಂದು ನಾಣ್ಯದ ಎರಡು ಮುಖ...😅

Ответить
@VeerappaMudagoudar
@VeerappaMudagoudar - 12.09.2024 12:57

ಅಮೇರಿಕಾದ ಆಂತರಿಕ ಮೊದಲಿನ ಹಾಗೆ ಉಳಿದಿಲ್ಲ...😅😅😅

Ответить
@sujathaer1746
@sujathaer1746 - 12.09.2024 13:05

ನಮ್ಮ ಭಾರತದಲ್ಲಿ ಕರೆದರೆ ಬರ್ಥರೆಯೇ?ಜಪಾನ್ ಅಮೆರಿಕಾದ ನೆರಳಲ್ಲೇ ಬೆಳೆಯಲಿಲ್ಲವೇ?

Ответить
@mybabies1320
@mybabies1320 - 12.09.2024 13:18

Rahul Gandhi also appointed as a spy in india by chaina ?

Ответить
@Lohith_Poojary
@Lohith_Poojary - 12.09.2024 13:20

ಗುರುಗಳೇ ಕಥಾ ಸರಣಿ ಮುಂದುವರಿಸಿ.. ಬಹುದಿನಗಳಿಂದ ನೆನೆಗುದಿಗೆ ಬಿದ್ದಿದೆ❤.🙏

Ответить
@mybabies1320
@mybabies1320 - 12.09.2024 13:20

ಕರ್ನಾಟಕ ಎರಡು ರಾಜ್ಯಗಳಾಗಿ ಹೊಡೆದರೆ ಒಳ್ಳೆಯದಾಗುತ್ತ ಹೇಳಿ ಸರ್

Ответить
@Nanw23
@Nanw23 - 12.09.2024 13:20

Adanna madokke 10+5 varshagalu bekitta?? Idella Elections opinion change maadokke ashte... 15 varsha andre both D and R parties were in power ..so whom u blame.?

Ответить
@grsravi72
@grsravi72 - 12.09.2024 13:20

ನಮ್ಮ ದೇಶದಲ್ಲೂ ಎಷ್ಟು ಜನ ಚೀನಾದ Spy ಗಳಿದ್ದಾರೋ. ಅವರೆಲ್ಲ ಚೀನಾದವರಲ್ಲ.. ನಮ್ಮ ದೇಶದ ದೇಶ ದ್ರೋಹಿಗಳೇ ಆ ಕೆಲಸ ಮಾಡ್ತಾ ಇರ್ತಾರೆ.

Ответить
@mybabies1320
@mybabies1320 - 12.09.2024 13:21

ನನ್ನ ಪ್ರಕಾರ ಹೆಚ್ಚು ರಾಜ್ಯಗಳು ಹೆಚ್ಚು ಜಿಲ್ಲೆಗಳು ಹೆಚ್ಚು ತಾಲೂಕುಗಳ ನಿರ್ಮಾಣ ದೇಶದ ಅಭಿವೃದ್ಧಿಗೆ ಪೂರಕ

Ответить
@swimmingprakashpoojary2857
@swimmingprakashpoojary2857 - 12.09.2024 13:43

ನಮಗೆ ಚೀನಾ spy ಬೇಡ ರಾಹುಲ್ ಸಾಕು 😡

Ответить
@ishannaneernahallihegade7938
@ishannaneernahallihegade7938 - 12.09.2024 13:43

ಮಾಡಿದ್ದ ಉಣ್ಣೋ ಮಾರಾಯ ಎನ್ನುವ ಗ್ರಾಮೀಣ ಪ್ರದೇಶದಲ್ಲಿ ಇರುವ ಒಂದು ಗಾದೆಯಂತೆ ಜಗತ್ತನ್ನೇ ಆಳಹೊರಟ ಅಮೇರಿಕಕ್ಕೆ ತಕ್ಕ ಪಾತ ಆಗುತ್ತಿದೆ

Ответить
@shanmukhaswamy7768
@shanmukhaswamy7768 - 12.09.2024 13:54

Rahul gandhi is also chinese spy. Why he is entertained at US and Whitehouse?

Ответить
@govindrayanayak9507
@govindrayanayak9507 - 12.09.2024 14:03

But when tianman Square is a American stooges, and Hong-Kong may not be successful

Ответить
@chandrashekarmc6530
@chandrashekarmc6530 - 12.09.2024 14:05

ಅಮೇರಿಕಾ ಅನ್ನೋ ಮೂರ್ಖರ ದೇಶದ ಬಗ್ಗೆ ಮಾತಾಡೋದು ಬಿಡಿ ಸರ್

Ответить
@krishnamoorthy7041
@krishnamoorthy7041 - 12.09.2024 14:10

ಇದೆ ನಮಗೂ ಚಯ್ನಕು ಇರುವ ವ್ಯತ್ಯಾಸ chayna ಅಮೇರಿಕ ವಿರುದ್ಧ ಬೆಹುಗಾರಿಕೆ ಮಾಡುತ್ತೆ ನಮ್ಮ ಮಂತ್ರಿ ಪಪ್ಪು ಅಮೇರಿಕ ಹೋಗಿ ನಮ್ಮ ದೇಶ ಸರಿ ಇಲ್ಲ ಹೇಳ್ತಾನೆ

Ответить
@ravipuranik75
@ravipuranik75 - 12.09.2024 14:11

🙏

Ответить
@vinayakingale6492
@vinayakingale6492 - 12.09.2024 14:12

ಬೈಡನ ಅಧ್ಯಕ್ಷ ಅಮೇರಿಕಾ ಚೈನಾದಿಂದ ಬ್ಲಫ್ಡಡ

Ответить
@raviraja1204
@raviraja1204 - 12.09.2024 14:36

ಸೂರ್ಯ ಯಾನ... ಆದಿತ್ಯ ಕಥೆ ಯೇನಾಯಿತು..,. ಗುರುಗಳೇ 🙏🙏

Ответить
@ಎಸಿಪಿ
@ಎಸಿಪಿ - 12.09.2024 14:37

ಒಂದು ಸಾಮಾನ್ಯ ಪ್ರಶ್ನೆ ಈ ಸ್ಪೈ ಗಳು ನಮ್ಮ ದೇಶದಲ್ಲಿ ಇಲ್ವಾ?.

Ответить
@NannaAnisike
@NannaAnisike - 12.09.2024 14:46

ಸರೀ ಆಯಿತು ಅಹಂಕಾರಿಗಳಿಗೆ😂

Ответить
@suchethcr9163
@suchethcr9163 - 12.09.2024 14:55

Pakka cheenee vishakanye

Ответить
@RaviKumar-ny5wl
@RaviKumar-ny5wl - 12.09.2024 15:03

ದನದ ಮಾಂಸ ತಿಂದು ನಿದ್ದೆ ಮಾಡ್ತಾ ಇದಾರೆ ಅಮೆರಿಕದ ಬೇಹುಗಾರಿಕಾ ದಳ

Ответить
@mahadevas8053
@mahadevas8053 - 12.09.2024 15:09

🎉

Ответить
@RaviKumar-ny5wl
@RaviKumar-ny5wl - 12.09.2024 15:09

ಅಮೆರಿಕದಲ್ಲಿ ರೆಸೀಮ್ ಚೇಂಜ್ ಮಾಡಿ ಶಾಕ್ ಕೊಡಬೇಕು

Ответить
@Sridhark-1223
@Sridhark-1223 - 12.09.2024 15:32

ದೊಡ್ಡಣ್ಣ ಅಥವಾ ದಡ್ಡಣ್ಣ ?

Ответить
@pandubagilad
@pandubagilad - 12.09.2024 15:59

😂😂😂

Ответить
@bizvedios
@bizvedios - 12.09.2024 16:03

ಮಾಡಿದ್ದುಣ್ಣೋ ಮಹರಾಯ

Ответить
@veerabhadrappas6369
@veerabhadrappas6369 - 12.09.2024 16:04

ಅಲ್ಲಿ ಒಂದೇ ಏಕೆ ನಮ್ಮ ದೇಶದಲ್ಲು ಚೀನಾ ಸ್ಪೈ ಗಳು ಇರಬಹುದಲ್ಲವೆ

Ответить
@narayanagowda3650
@narayanagowda3650 - 12.09.2024 16:06

ಅಲ್ಲಿನ ಸಂಸದೆ ಇರಾ ಪರ್ಹಾನಾ ಕೂಡ ಸ್ಪೈಇರಬೇಕು. ಈ ಬೇಯಕೂಪರಿಗೆ ಯಾವಾಗ ಗೊತ್ತಾಗುತ್ತೊ ದೇವರಿಗೆ ಗೊತ್ತು.

Ответить
@sanind2008
@sanind2008 - 12.09.2024 16:13

US working only to disturb other country so they failed to protect there own

Ответить
@rameshpoojari6201
@rameshpoojari6201 - 12.09.2024 16:16

ಗುರುಗಳೇ ನಾಗಮಂಗಲ ತಾಲೂಕಿನ ಗ್ರಾಮದಲ್ಲಿ ನಡೆದ ಘಟನೆ ಬಗ್ಗೆ ವಿಡಿಯೋ ಮಾಡಿ

Ответить