Комментарии:
ರಘು ದೀಕ್ಷಿತ್ voice fan😊👌❤❤😊🎉
Ответить❤
ОтветитьSuper ❤️
ОтветитьBhai en song aad ek number aad ❤❤❤
ОтветитьActuali tamil nalli channagi erabekittu adre kannadadalli tamil gintha thumbha channagide
ОтветитьNice
Ответитьಭೂಮಿಯ ತೋಡೋ ಮನುಜನಿಗೂ
ದಾಹವ ತೀರಿಸೋ ನೆಲ ನೋಡು...
ಕಡಿಯಲು ಬಂದ ಶತ್ರುವಿಗೂ
ನೆರಳನು ನೀಡೋ ಮರ ನೋಡು...
ಅರಳಿದ ಹೂವನು ಕಿತ್ತವಗೆ
ಪರಿಮಳ ನೀಡೋ ಗುಣ ನೋಡು...
ಉಳಿಯ ಪೆಟ್ಟನು ಕೊಡುವ ಕೈಗೆ ಶಿಲ್ಪವ ಕೊಡುವ ಶಿಲೆ ನೋಡು...
ಮನ್ನಿಸುವ ಗುಣವಿಲ್ಲದ
ಈ ಲೋಕವೇ ಬರಿ ಶೂನ್ಯವು..
ಮನ್ನಿಸಿದ ನಿನಗೆಂದು ಎದೆಯಲಿ ಭಾರವೆ ಇರದು..
ಮನ್ನಿಸುವ ಗುಣವಿಲ್ಲದ
ಈ ಲೋಕವೇ ಬರಿ ಶೂನ್ಯವು..
ಮನ್ನಿಸಿದ ನಿನಗೆಂದು ಎದೆಯಲಿ ಭಾರವೆ ಇರದು..
Music....
ಹೊಳೆ ಹೊಳೆವ
ಕಡಲ ಅಲೆಯ ಹಿಂದೆ
ಅಡಗಿದೆ ವಂಚನೆ ಕಣಜ...
ಆ ಸಾಗರದಾಳದ
ಮೌನದ ಲೋಕದ
ಹಾಗಿರು ನೀ ಮನುಜ...
ತಿಳಿದೋ ತಿಳಿಯದೆ
ಮಾಡುವ ತಪ್ಪನು
ಕಲಿಯುತಾ ಸರಿ ಹೋಗುವನು...
ಎಲ್ಲ ತಪ್ಪಿಗೆ
ದಂಡನೆ ಕೊಟ್ಟರೆ
ಭೂದಿಯೇ ಉಳಿಯುವುದೂ..
ಎಲೆಯನ್ನು,ಕಣ್ಣೀರುದುರಿಸಿ
ಮರ ಮಾಡಿದ ಪಾಪವು ಏನು.
ಎಲೆ ಬೇಸಿಗೆ ಕಾಲದಲ್ಲೂ
ನಲಿಯುತಾ ಹೂವಿನ ಗಂಧವ ಪಸರಿಸದೆ...
ಮನ್ನಿಸುವ ಗುಣವಿಲ್ಲದ
ಈ ಲೋಕವೇ ಬರಿ ಶೂನ್ಯವು..
ಮನ್ನಿಸಿದ ನಿನಗೆಂದು ಎದೆಯಲಿ ಭಾರವೆ ಇರದು..
ಮನ್ನಿಸುವ ಗುಣವಿಲ್ಲದ
ಈ ಲೋಕವೇ ಬರಿ ಶೂನ್ಯವು..
ಮನ್ನಿಸಿದ ನಿನಗೆಂದು ಎದೆಯಲಿ ಭಾರವೆ ಇರದು..
Music..
ಒಂದು ಆನೆಯ ಸಗಣಿಯ
ಬಿಸಿ ತಿಳಿದು ಅದು ಸಾಗಿದ ದೂರವ ಹೇಳ್ವೆ..
ಹುಲಿಯ ಹೆಜ್ಜೆಯ ಆಳವಾನು ಕಂಡು ತೂಕವ ನಾ ಹೇಳ್ವೆ..
ಒಂದು ಚಿಟ್ಟೆಯು ಹಾರಿ ಬರುವುದ ನೋಡಿ ಮಳೆ ಬರೊ ಸಮಯ ಹೇಳ್ವೆ..
ಒಂದು ಹಕ್ಕಿಯು ಹಾರುವ ದಿಕ್ಕನು ಕಂಡು ಝರಿ ಎಲ್ಲಿದೆ ಹೇಳ್ವೆ..
ತಿರುಗೋ.. ಈ ಗೊಂಡಾರಣ್ಯದ ಪ್ರತಿ
ಮೂಲೆ ಅರಿತವ ನಾನು..
ಒಗಟಾದ ನಿನ್ನ ಮನಸ್ಸನ್ನು
ಬಗೆದು ಅರಿವಾಗದೆ ನಾ ಸೋತೆನೂ...
ಮನ್ನಿಸುವ ಗುಣವಿಲ್ಲದ
ಈ ಲೋಕವೇ ಬರಿ ಶೂನ್ಯವು..
ಮನ್ನಿಸಿದ ನಿನಗೆಂದು ಎದೆಯಲಿ ಭಾರವೆ ಇರದು..
ಮನ್ನಿಸುವ ಗುಣವಿಲ್ಲದ
ಈ ಲೋಕವೇ ಬರಿ ಶೂನ್ಯವು..
ಮನ್ನಿಸಿದ ನಿನಗೆಂದು ಎದೆಯಲಿ ಭಾರವೆ ಇರದು..
RAGHU DIXIT...❤❤ MAGICAL VOICE ❤
ОтветитьMannisuva gunavillada e lokave bari shoonevu, mannisida ninagendu yedeyali barave eradu...❤❤❤❤ Line 🔥🔥🔥
ОтветитьWHAT A LYRICS & MUSIC
LOVE FROM KARNATAKA KANNADIGAS 🎉❤🎉
Super lyrics and music
Ответитьಸಾಂಗ್ ಸೂಪರ್ & ಮ್ಯೂಸಿಕ್ ಬೆಂಕಿ ತುಂಬಾ ಚನ್ನಾಗಿ ಹಾಡಿದರೆ ರಘು ಸರ್
Ответитьಸೂಪರ್ ಸಾಂಗ್ ಬ್ರೋ
ОтветитьSuper song& music
Ответитьಚೆನ್ನಾಗಿದೆ
ОтветитьWonderful compos song ❤
ОтветитьRaghu dixit s voice is not properly utilised in KFI
ОтветитьNice❤
Ответитьಸಾಹಿತ್ಯ ಮತ್ತು ದ್ವನಿ ಸಂಗೀತ ತುಂಬಾ ಚೆನ್ನಾಗಿದೆ
Ответить👌
ОтветитьGreat lyrics❤ congratulations Surya 1st 1000 cr Tamil film
ОтветитьLyrics - Awesome Sir
ОтветитьRaghu deexit sir voice adhbutha ❤
ОтветитьSuperb lyrics
Ответитьಸೂಪರ್ ಸೂರ್ಯ
Ответитьಅಧ್ಬುತವಾದ ಸಾಲುಗಳು ❤🎉
ОтветитьLyrics maatra benki guru❤
Varadhraj chikkaballapura take a bow🚩🥳
Lyrics ❤😢
Ответитьಎಂತಾ ಸಾಹಿತ್ಯ ಗುರು 😮❤❤❤❤❤❤
Ответить🙏 ಕಂಗುವ ಮೂವಿ ಚೆನ್ನಾಗಿದೆಯಾ ನಮ್ಮ ಕನ್ನಡಿಗರೆ 💛❤️
Ответитьಸೂಪರ್ ಫಿಲಂ ❤
ОтветитьWhat a BGM👌 ❤🔥
ОтветитьLove from karnataka❤❤❤ suriya anna
ОтветитьSuriya market is finished after this movie 1) TOO MUCH NOISE AND SOUND 2) NO STORY 3) HEADACHE - Waste of time and money
ОтветитьLove ❤ u song
ОтветитьLove ly song❤🎉
Ответитьsuper
Ответить😂
Ответить❤
Ответитьಭೂಮಿಯ ತೋಡೋ ಮನುಜನಿಗೂ ದಾಹವಾ ತೀರಿಸೋ ನೆಲ ನೋಡು, ಕಡಿಯಲು ಬಂದ ಶತ್ರುವಿಗೂ ನೆರಳನು ನೀಡೋ ಮರ ನೋಡು, ಅರಳಿದ ಹೂವನು ಕಿತ್ತವಗೆ ಪರಿಮಳ ನೀಡೋ ಗುಣ ನೋಡು, ಹುಳಿಯ ಪೆಟ್ಟನು ಕೊಡುವ ಕೈಗೆ ಶಿಲ್ಪವ ಕೊಡುವ ಶಿಲೆ ನೋಡು..
ಮನ್ನಿಸುವ ಗುಣವಿಲ್ಲದ ಈ ಲೋಕವೇ ಬರಿ ಶೂನ್ಯವು
ಮನ್ನಿಸಿದ ನಿನಗೆಂದು ಎದೆಯಲಿ ಬಾರವೇ ಇರದು..
ಮನ್ನಿಸುವ ಗುಣವಿಲ್ಲದ ಈ ಲೋಕವೇ ಬರಿ ಶೂನ್ಯವು
ಮನ್ನಿಸಿದ ನಿನಗೆಂದು ಎದೆಯಲಿ ಬಾರವೇ ಇರದು..
ಹೊಳೆ ಹೊಳೆವ ಕಡಲ ಅಲೆಯ ಹಿಂದೆ ಅಡಗಿದೆ ವಂಚನೆ ಕಣಜ, ಆ ಸಾಗರದಾಳದ ಮೌನದ ಲೋಕದ ಹಾಗಿರು ನೀ ಮನುಜ, ತಿಳಿದೋ ತಿಳಿಯದೆ ಮಾಡುವ ತಪ್ಪನು ಕಲಿಯುತ ಸರಿ ಹೋಗುವನು, ಎಲ್ಲ ತಪ್ಪಿಗೆ ದಂಡನೆ ಕೊಟ್ಟರೆ ಬೂದಿಯೇ ಉಳಿಯುವುದು, ಎಲೆ ಅನ್ನೋ ಕಣ್ಣೀರುದುರಿಸಿ ಮರ ಮಾಡಿದ ಪಾಪವು ಏನೋ, ಎಲೆ ಬೇಸಿಗೆ ಕಾಲದಲ್ಲು ನಲಿಯುವ ಹೂವಿನ ಗಂಧವು ಪಸರಿಸದೆ...
ಮನ್ನಿಸುವ ಗುಣವಿಲ್ಲದ ಈ ಲೋಕವೇ ಬರಿ ಶೂನ್ಯವು
ಮನ್ನಿಸಿದ ನಿನಗೆಂದು ಎದೆಯಲಿ ಬಾರವೇ ಇರದು..
ಮನ್ನಿಸುವ ಗುಣವಿಲ್ಲದ ಈ ಲೋಕವೇ ಬರಿ ಶೂನ್ಯವು
ಮನ್ನಿಸಿದ ನಿನಗೆಂದು ಎದೆಯಲಿ ಬಾರವೇ ಇರದು..
ಒಂದು ಆನೆಯ ಸಗಣಿಯ ಬಿಸಿ ತಿಳಿದು ಅದು ಸಾಗಿದ ದೂರವ ಹೇಳ್ವೆ, ಹುಲಿಯ ಹೆಜ್ಜೆಯ ಆಳವ ಕಂಡು ತೂಕವ ನಾ ಹೇಳ್ವೆ, ಒಂದು ಚಿಟ್ಟೆಯು ಹಾರಿ ಬರುವುದ ನೋಡಿ ಮಳೆ ಬರೋ ಸಮಯ ಹೇಳ್ವೆ, ಒಂದು ಹಕ್ಕಿಯ ಹಾರುವ ದಿಕ್ಕನು ಕಂಡು ಝರಿ ಎಲ್ಲಿದೆ ಹೇಳ್ವೆ, ತಿರುಗೋ ಈ ಗುಂಡಾರಣ್ಯದ ಪ್ರತಿ ಮೂಲೆಯ ಅರಿತವ ನಾನು, ಒಗಟಾದ ನಿನ್ನ ಮನಸ್ಸನ್ನು ಬಗೆದು ಅರಿವಾಗದೆ ನಾ ಸೋತೆನು...
ಮನ್ನಿಸುವ ಗುಣವಿಲ್ಲದ ಈ ಲೋಕವೇ ಬರಿ ಶೂನ್ಯವು
ಮನ್ನಿಸಿದ ನಿನಗೆಂದು ಎದೆಯಲಿ ಬಾರವೇ ಇರದು..
ಮನ್ನಿಸುವ ಗುಣವಿಲ್ಲದ ಈ ಲೋಕವೇ ಬರಿ ಶೂನ್ಯವು
ಮನ್ನಿಸಿದ ನಿನಗೆಂದು ಎದೆಯಲಿ ಬಾರವೇ ಇರದು.. 🥹
Super movie
ОтветитьExcellent performance by suriya.
Loads of love bro
Kannada version song is too good.... Sir ದಾನ್ಯವಾದಗಳು 😍🥰
ОтветитьKarnataka Surya fan❤
ОтветитьThis is ❤❤❤❤adbhutha
ОтветитьFan of Raghu dixit sir voice❤❤❤
Ответитьರಘು ದೀಕ್ಷಿತ್ ಸರ್ ಸೂಪರ್ ವಾಯ್ಸ್ ಎಕ್ಸಲೆಂಟ್
ОтветитьSuper Lin's ❤️
Ответить